ಉಪಮುಖ್ಯಮಂತ್ರಿ ಡಿಕೆಶಿ ಪುತ್ತೂರಿಗೆರಾಜ್ಯದ ಮೊದಲ `ಕಾಂಗ್ರೆಸ್‌ಭವನ’ಕ್ಕೆ ಶಿಲಾನ್ಯಾಸ-PRIME TV
ಪುತ್ತೂರು; ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕನಸಿನ ರಾಜ್ಯದ ೧೦೦ ಕಾಂಗ್ರೇಸ್ ಭವನ ನಿರ್ಮಾಣಕ್ಕೆ ಫೆ.೬ರಂದು ಪುತ್ತೂರಿನಲ್ಲಿ ಚಾಲನೆ ದೊರೆಯಲಿದೆ. ಸಂಜೆ.೫.೩೦ ಗಂಟೆಗೆ ಪುತ್ತೂರಿನ ಬಸ್ ನಿಲ್ದಾಣದ ಬಳಿಯಲ್ಲಿ ಕಾಂಗ್ರೇಸ್ ಭವನಕ್ಕೆ ಶಿಲಾನ್ಯಾಸ ನೆರವೇರಿಸುವ ಮೂಲಕ ಅವರು…
