ನಿಡ್ಲೆ : ರೆಸಾರ್ಟ್ ಕಟ್ಟಡದಿಂದ ಬಿದ್ದು ಯುವಕ ಸಾವನ್ನಪ್ಪಿದ ದಾರುಣ ಘಟನೆ-PRIME TV
ನಿಡ್ಲೆ : ಆನಂದ ವೆಲ್ಟ್ಸ್ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕ ಕಟ್ಟಡದ ಮೇಲ್ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟ ದಾರುಣ ಘಟನೆ ನವೆಂಬರ್ 15ರಂದು ತಡರಾತ್ರಿ ಸಂಭವಿಸಿದೆ. ಮೃತಪಟ್ಟವನನ್ನು ನಿಡ್ಲೆ ಗ್ರಾಮದ ಮಾಪಲಾಜೆ ನಿವಾಸಿ ಸುಂದರ ಶೆಟ್ಟಿ ಅವರ ಪುತ್ರ ಮನೀಶ್ (20)…
