ಎಜೆಐಇಟಿ ಯಲ್ಲಿ ವಿಶಿಷ್ಟ ‘ಇನ್ವೆಸ್ಟಿಚರ್ ಸಮಾರಂಭ’ – ವಿದ್ಯಾರ್ಥಿಗಳ ‘ಪವರ್ ಆಫ್ 180’ ಸಮಾಜಮುಖಿ ಚಿಂತನೆಗೆ ಸಾಕ್ಷಿ-PRIME TV
ಮಂಗಳೂರು: ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ (AJIET), ಮಂಗಳೂರು ಇಲ್ಲಿನ ಎಂ.ಬಿ.ಎ. ವಿಭಾಗದ ವತಿಯಿಂದ ಸೆಮಿನಾರ್ ಹಾಲ್–3 ರಲ್ಲಿ ಇನ್ವೆಸ್ಟಿಚರ್ ಸಮಾರಂಭ ಹಾಗೂ ‘ಪವರ್ ಆಫ್ 180’ ಎಂಬ ನವೀನ ಸಮಾಜಮುಖಿ ಉಪಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಕಾರ್ಯಕ್ರಮದ…
