ಉಪ್ಪಿನಂಗಡಿ: ಗಾಂಧಿಪಾರ್ಕ್ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಹಣಕಾಸು ಮೋಸದ ಪ್ರಕರಣ-PRIME TV
ಉಪ್ಪಿನಂಗಡಿ: ಇಲ್ಲಿನ ಗಾಂಧಿಪಾರ್ಕ್ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಅಡಿಕೆ ಹಾಗೂ ಕಾಡುಮೆಣಸು ಖರೀದಿಸುವ ನೆಪದಲ್ಲಿ ಗ್ರಾಮಸ್ಥರಿಂದ 5 ಲಕ್ಷ ರೂಪಾಯಿ ವಂಚಿಸಿದ ಆರೋಪದ ಮೇಲೆ ಮೂವರು ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ.ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದಿದ್ದು, ಚಿಕ್ಕಮಗಳೂರು ಜಿಲ್ಲೆಯ ಎಸ್.ಆರ್.…
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್: ಶಸ್ತ್ರಾಸ್ತ್ರ ನಿಷ್ಸಸ್ತ್ರೀಕರಣ ಕುರಿತು ಚೀನಾ–ರಷ್ಯಾ ನಾಯಕರೊಂದಿಗೆ ಮಾತುಕತೆ-PRIME TV
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (ಸ್ಥಳೀಯ ಸಮಯ) ಶಸ್ತ್ರಾಸ್ತ್ರಗಳ ನಿಶ್ಯಸ್ತ್ರೀಕರಣದ ಬಗ್ಗೆ ಚೀನಾ ಮತ್ತು ರಷ್ಯಾದೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ಹೇಳಿದ್ದಾರೆ. ರಾಜ್ಯ ಮಟ್ಟದ ಕೃತಕ ಬುದ್ಧಿಮತ್ತೆ ನಿಯಮಗಳ “ತೇಪೆ” ಯನ್ನು ತಡೆಗಟ್ಟುವ ಉದ್ದೇಶದಿಂದ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿದ…
ಅರೇಹಳ್ಳಿ: ಕಾಫಿ ಕಳ್ಳತನ ತಡೆಯೊಡ್ಡಿದ ಮಾಲಿಕನ ಮೇಲೆ ಖದೀಮರಿಂದ ಮಾರಣಾಂತಿಕ ಹಲ್ಲೆ – ಕಾಫಿ ಬೆಳೆಗಾರ ಜಗನ್ನಾಥ್ ಶೆಟ್ಟಿ ಸಾವು–ಬದುಕಿನ ನಡುವೆ ಹೋರಾಟ-PRIME TV
ಬೆಳೂರು ತಾಲ್ಲೂಕಿನ ಅರೇಹಳ್ಳಿ ಮತ್ತು ಸುತ್ತಮುತ್ತಲಿನ ಮಲೆನಾಡು ಪ್ರದೇಶಗಳಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಕಾಡಾನೆಗಳ ಹಾವಳಿಯಿಂದಾಗಿ ಬೆಳೆಗಾರರು ಈಗಾಗಲೇ ಸಂಕಷ್ಟದಲ್ಲಿದ್ದರು. ಇತ್ತೀಚೆಗೆ ಕಾಫಿ ಬೆಲೆಯ ಏರಿಕೆಯಿಂದ ಸ್ವಲ್ಪ ನಿರಾಳತೆ ಕಾಣುತ್ತಿದ್ದ ಸಂದರ್ಭದಲ್ಲೇ ಖದೀಮರ ಅಟ್ಟಹಾಸ ಹೆಚ್ಚುತ್ತಿದ್ದು, ಬೆಳೆಗಾರರಲ್ಲಿ ಆತಂಕ ಹೆಚ್ಚಿಸಿದೆ. ಕಾಫಿ…
ಕೇಪು ಶ್ರೀ ಉಳ್ಳಾಲ್ತಿ (ದುರ್ಗಾಪರಮೇಶ್ವರೀ) ಅಮ್ಮನವರ ಸನ್ನಿಧಿಯಲ್ಲಿ ಡಿ. 16 ರಂದು ಕಾಲಾವಧಿ ಕಜಂಬು ಉತ್ಸವ -PRIME TV
ಕೇಪು : ವಿಟ್ಲ ಸೀಮೆಯ ಆರಾಧ್ಯ ದೇವರಾದ ಕೇಪು ಶ್ರೀ ಉಳ್ಳಾಲ್ತಿ ಅಮ್ಮನವರ ಸನ್ನಿಧಿಯಲ್ಲಿ ಡಿ. 16 ರಂದು ಕಾಲಾವಧಿ ಕಜಂಬು ಉತ್ಸವ ನಡೆಯಲಿರುವುದು. ಆ ಪ್ರಯುಕ್ತ ಡಿ.15 ರಂದು ಬೃಹತ್ ಹೊರಕಾಣಿಕೆಯನ್ನು ಬೆಳಗ್ಗೆ ಗಂಟೆ 10.ಕ್ಕೆ ಕಲ್ಲಂಗಳ ಮಹಾದ್ವಾರದಿಂದ ಮೆರವಣಿಗೆಯ…
ರೈತರಿಗೆ ಬೆಳೆ ವಿಮೆ ವಿಳಂಬ – ತಕ್ಷಣ ಪಾವತಿಸಬೇಕು, ಇಲ್ಲವಾದರೆ ಉಗ್ರ ಪ್ರತಿಭಟನೆ: ಕಿಶೋರ್ ಶಿರಾಡಿ ಎಚ್ಚರಿಕೆ-PRIME TV
ಸುಬ್ರಹ್ಮಣ್ಯ, ಡಿಸೆಂಬರ್ 12:ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ ಭಾಗದ ಸಣ್ಣ ಹಾಗೂ ಅತಿ ಸಣ್ಣ ರೈತರು ಈ ವರ್ಷ ಎಲೆ ಚುಕ್ಕಿ ರೋಗ, ಕೊಳೆರೋಗ, ಹಳೆದಿರೋಗ ಸೇರಿ ಹಲವಾರು ಬೆಳೆ ಸಮಸ್ಯೆಯಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬೆಳೆ…
ಜಪಾನ್‌ನಲ್ಲಿ ಮತ್ತೆ ಭೂಕಂಪ: ಹಲವು ಸ್ಥಳಗಳಲ್ಲಿ ತೀವ್ರ ಕಂಪನ – ಜನರಲ್ಲಿ ಆತಂಕ-PRIME TV
ಜಪಾನ್‌ನಲ್ಲಿ ಭಾನುವಾರ ಮತ್ತೆ ಭೂಕಂಪ ದಾಖಲಿಸಲಾಗಿದೆ. 2011ರ ಮಹಾಭೂಕಂಪವನ್ನು ನೆನಪಿಸುವಂತೆ ಈ ಬಾರಿ 9.0 ತೀವ್ರತೆಗಿಂತಲೂ ಕಡಿಮೆ ಮಟ್ಟದ ಭೂಕಂಪನಗಳು ದೇಶದ ಹಲವು ಭಾಗಗಳಲ್ಲಿ ಅನುಭವಿಸಲ್ಪಟ್ಟಿವೆ. ಭೂಕಂಪನದ ಪರಿಣಾಮವಾಗಿ ಸುಮಾರು 18,500 ಜನರು ಸಾವನ್ನಪ್ಪಿದ 2011ರ ದುರಂತ ಮತ್ತೆ ಜಪಾನಿಯರಿಗೆ ನೆನಪಾಯಿತು.…
ಗ್ರಾಮ ಪಂಚಾಯತ್ ಕಾರ್ಯನಿವಾಹಕ ಅಧಿಕಾರಿಗಳ ಅಧಿಕಾರ, ಜವಾಬ್ದಾರಿಗಳ ಬಗ್ಗೆ ಹೊಸ ಸ್ಪಷ್ಟೀಕರಣ – ಪ್ರಮುಖ ಮಾರ್ಗಸೂಚಿಗಳು ಬಿಡುಗಡೆ-PRIME TV
ಗ್ರಾಮ ಪಂಚಾಯ್ತಿಗಳ ಕಾರ್ಯಪದ್ಧತಿಯಲ್ಲಿ “ಸ್ಮಾರ್ಟ್ ಗ್ರಾಮ 2.0” ತಂತ್ರಾಂಶ ಜಾರಿಗೆ ಸಂಬಂಧಿಸಿದಂತೆ ಪ್ರಮುಖ ಅಧಿಕಾರಿಗಳು ನೀಡಿರುವ ಹೊಸ ಮಾರ್ಗಸೂಚಿಗಳು ಪ್ರಕಟಗೊಂಡಿವೆ. ಈ ಕುರಿತಂತೆ ಹಲವು ಅಂಶಗಳಲ್ಲಿ ಸ್ಪಷ್ಟನೆ ನೀಡಲಾಗಿದೆ. ) ಅಡಳಿತಾಧಿಕಾರಿಗಳಿಗೆ ಲಾಗಿನ್ ಸೌಲಭ್ಯ:ಅಧ್ಯಕ್ಷರಿಗೆ ಹೊಸದಾಗಿ ಲಾಗಿನ್ ನೀಡಲಾಗಿದ್ದು, ಆದರೆ ಅವರಿಗೆ…
ಮಾಜಿ ಕೇಂದ್ರ ಗೃಹ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ‘ಶಿವರಾಜ್ ಪಾಟೀಲ್’ ನಿಧನ-PRIME TV
ಮುಂಬಯಿ, ಡಿ.12: ಮಾಜಿ ಕೇಂದ್ರ ಗೃಹ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಶಿವರಾಜ್ ಪಾಟೀಲ್(Shivraj Patil Death) ಅವರು ಶುಕ್ರವಾರ ಬೆಳಿಗ್ಗೆ ಮಹಾರಾಷ್ಟ್ರದ ಲಾತೂರ್‌ನಲ್ಲಿ ತಮ್ಮ 90 ನೇ ವಯಸ್ಸಿನಲ್ಲಿ ನಿಧನರಾದರು. ವಯೋಸಹಜ ಕಾಯಿಲೆಗಳಿಂದ ಉಂಟಾದ ದೀರ್ಘಕಾಲದ ಅನಾರೋಗ್ಯದಿಂದಾಗಿ, ಪಾಟೀಲ್…
ಪುತ್ತೂರು: ನಾಳೆ 5 ಕೋಟಿ ರೂ ವೆಚ್ಚದ ತಾಲೂಕು ಪಂಚಾಯತ್ ಕಟ್ಟಡ ಶಿಲಾನ್ಯಾಸ-PRIME TV
ಪುತ್ತೂರು: ಪುತ್ತೂರಿನ ಒಂದೊಂದೇ ಬೇಡಿಕೆಗಲು ಈಡೇರುತ್ತಲೇ ಇದೆ. ಹಳೆಯ ಕಟ್ಟಡದಲ್ಲಿ ಕಾರ್ಯಚರಿಸುತ್ತಿದ್ದ ಪುತ್ತೂರು ತಾಲೂಕು ಪಂಚಾಯತ್ ಕಚೇರಿಗೆ ಹೊಸ ಕಟ್ಟಡದ ಅಗತ್ಯತೆ ಇದೆ ಎಂದು ಶಾಸಕರಾದ ಪ್ರಾರಂಭದಲ್ಲಿ ಅಶೋಕ್ ರೈ ತಾಪಂಗೆ ಹೊಸ ಕಟ್ಟಡ ನಿರ್ಮಾಣವಾಗಬೇಕು ಎಂದು ಹೇಳಿದ್ದರು. ಕೊಟ್ಟ ಮಾತಿನಂತೆ…
ವಿಟ್ಲದಲ್ಲಿ ಯುವಕನ ಮೇಲೆ ಹಲ್ಲೆ: ಪ್ರಕರಣ ದಾಖಲು, ಆರೋಪಿಯ ಬಂಧನ,ಠಾಣೆಗೆ ದಯಾನಂದ ಶೆಟ್ಟಿ ಉಜಿರೆಮಾರ್ ಭೇಟಿ-PRIME TV
ವಿಟ್ಲ: ಅನ್ಯ ಕೋಮಿನ ಯುವಕನೊಬ್ಬ ಸ್ಥಳೀಯ ನಿವಾಸಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣ ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಹಲ್ಲೆಯಲ್ಲಿ ಗಾಯಗೊಂಡ ಉರಿಮಜಲು ಗ್ರಾಮದ ಗಣೇಶ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಮಾಹಿತಿ ತಿಳಿದ ಕೂಡಲೇ ಪುತ್ತೂರು ಗ್ರಾಮಾಂತರ ಮಂಡಲದ…
