ಕಚೇರಿಯಲ್ಲಿ ರಾಸಲೀಲೆ ವಿಡಿಯೋ ವೈರಲ್ :ಹಿರಿಯ ಪೊಲೀಸ್ ಅಧಿಕಾರಿ ಅಮಾನತು-PRIME TV
ಕರ್ನಾಟಕದ ಹಿರಿಯ ಪೊಲೀಸ್ ಅಧಿಕಾರಿ ಡಿಜಿಪಿ ಕೆ. ರಾಮಚಂದ್ರರಾವ್ ಅವರದ್ದೆನ್ನಲಾದ ಆಕ್ಷೇಪಾರ್ಹ ವಿಡಿಯೋ ವೈರಲ್ ಆದ ಬೆನ್ನಲ್ಲೇ ರಾಜ್ಯ ಸರ್ಕಾರ ಅವರನ್ನು ಅಮಾನತುಗೊಳಿಸಿ ಆದೇಶಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. ಕರ್ನಾಟಕದ ಡಿಜಿಪಿ ಕೆ.ರಾಮಚಂದ್ರರಾವ್ ಕಚೇರಿಯಲ್ಲಿ ರಾಸಲೀಲೆ ನಡೆಸಿದ್ದಾರೆ ಎನ್ನಲಾದ…
ಕಾಡು ಹಂದಿಗಳ ದಾಳಿ: ಕೆಯ್ಯೂರು ಗ್ರಾಮದಲ್ಲಿ ಅಡಿಕೆ ತೋಟ ನಾಶ – ಬಿಜೆಪಿ ಪ್ರತಿಭಟನೆಯ ಎಚ್ಚರಿಕೆ-PRIME TV
ಪುತ್ತೂರು:ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ಸುಕುಮಾರ್ ರೈ, ಇಳಂತಾಜೆ ಅವರು ಕಳೆದ ಎರಡು ವರ್ಷಗಳಿಂದ ಕಷ್ಟಪಟ್ಟು ಪೋಷಿಸಿದ್ದ ಅಡಿಕೆ ಗಿಡಗಳನ್ನು ಕಾಡು ಹಂದಿಗಳು ದಾಳಿ ಮಾಡಿ ಸಂಪೂರ್ಣವಾಗಿ ನಾಶಪಡಿಸಿದ ಘಟನೆ ನಡೆದಿದೆ. ಇದರಿಂದಾಗಿ ರೈತನ ಪರಿಶ್ರಮದ ಫಲ ನಾಶವಾಗಿದ್ದು, ಕುಟುಂಬ ತೀವ್ರ…
ಗೋಳ್ತಮಜಲು ಗ್ರಾಮದ ಬಲ್ಲೆಕೋಡಿಯಿಂದ ಕೊಳಕಿರುವರೆಗೆ ಶಾಸಕರ ವಿಶೇಷಾನುದಾನ-PRIME TV
ರೂ.20 ಲಕ್ಷದಲ್ಲಿ ಅಭಿವೃದ್ಧಿಗೊಂಡ ರಸ್ತೆಯನ್ನು ಮಾನ್ಯ ಶಾಸಕರಾದ ರಾಜೇಶ್ ನಾಯಕ್ ಉಳಿಪಾಡಿ ಗುತ್ತು ಉದ್ಘಾಟನೆಗೊಳಿಸಿದರು ಮಂಡಲ ಅಧ್ಯಕ್ಷರಾದ ಚೆನ್ನಪ್ಪ ಆರು ಕೋಟ್ಯಾನ್ ಉಪಸ್ಥಿತರಿದ್ದರು. ಮಂಡಲದ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಭಜ, ಪ್ರಮುಖರಾದ ಮೋನಪ್ಪ ದೇವಸ್ಯ ಜಿಲ್ಲಾ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ,…
ಬಿಗ್ ಬಾಸ್ ಕನ್ನಡ ಸೀಸನ್–12: ಗಿಲ್ಲಿ ನಟ ವಿಜೇತ-PRIME TV
ಬೆಂಗಳೂರು:ಕಿಚ್ಚ ಸುದೀಪ್ ಅವರ ನಿರೂಪಣೆಯೊಂದಿಗೆ ನಡೆದ ಬಿಗ್ ಬಾಸ್ ಕನ್ನಡ ಸೀಸನ್–12ರ ಗ್ರ್ಯಾಂಡ್ ಫಿನಾಲೆಯಲ್ಲಿ ಗಿಲ್ಲಿ ನಟ ಅವರು ವಿಜೇತರಾಗಿ ಹೊರಹೊಮ್ಮಿದ್ದಾರೆ. ಭರ್ಜರಿ ಮತಗಳೊಂದಿಗೆ ಟ್ರೋಫಿಯನ್ನು ಎತ್ತಿಹಿಡಿದ ಗಿಲ್ಲಿ ನಟ ಅವರು ತಮ್ಮ ಅಭಿಮಾನಿಗಳಿಗೆ ‘ದೊಡ್ಡ ಸಲ್ಯೂಟ್’ ಸಲ್ಲಿಸಿ, ಹೃದಯಪೂರ್ವಕ ಕೃತಜ್ಞತೆಗಳನ್ನು…
ಕಡಬ: ತನ್ನ ಬೈಕ್ ನಲ್ಲಿ ಮನೆಗೆ ಮರಳುತ್ತಿದ್ದ ಯುವಕನಿಗೆ ದಿಢೀರ್ ಎದೆನೋವು-PRIME TV
ಕಾಣಿಯೂರು/ಕಡಬ: ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕನೋರ್ವನಿಗೆ ದಿಡೀರ್ ಎದೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕಾಣಿಯೂರಿನಿಂದ ವರದಿಯಾಗಿದೆ. ಕಾಣಿಯೂರು ಗ್ರಾಮದ ದೋಳ್ಪಾಡಿ ನಿವಾಸಿ ಅಕ್ಷತ್ (19) ಎಂಬವರೇ ಎದೆನೋವಿನಿಂದ ಚೇತರಿಸಿಕೊಂಡ ಯುವಕ. ಜನವರಿ13 ರಂದು ಕೆಲಸ ಮುಗಿಸಿ ತನ್ನ ಬೈಕ್‌ನಲ್ಲಿ…
ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಸದಸ್ಯ ಅಶೋಕ್ ಕುಮಾರ್ ರೈ ವಜ್ರಪಾಣಿ ನಿಧನ…!-PRIME TV
ಕಡಬ:ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾಗಿದ್ದ ಉದ್ಯಮಿ ಅಶೋಕ್ ಕುಮಾರ್ ರೈ ವಜ್ರಪಾಣಿ ಅವರು ಇಂದು ಹೃದಯಘಾತದಿಂದ ನಿಧನ ಹೊಂದಿದ್ದಾರೆ. ಅವರು ಅಸ್ವಸ್ಥಗೊಂಡು ಮನೆಯಲ್ಲಿ ಕುಸಿದು ಬಿದ್ದಿದ್ದು, ತಕ್ಷಣ ಅವರನ್ನು ಕಡಬದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲಿ…
ತಿಪ್ಪಕೋಡಿ ಬಾಲಕೃಷ್ಣ ರೈ ಅವರ ಮನೆಯಂಗಳದಲ್ಲಿ 30ನೇ ವರ್ಷದ ಯಕ್ಷಗಾನ ಸಂಭ್ರಮ-PRIME TV
ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ, ಕಟೀಲು ಇವರಿಂದ 30ನೇ ವರ್ಷದ ಯಕ್ಷಗಾನ ಕಥಾ ಭಾಗ “ಶ್ರೀ ದೇವಿ ಮಹಾತ್ಮೆ” ಯನ್ನು ಬಯಲಾಟ ರೂಪದಲ್ಲಿ ಪ್ರದರ್ಶಿಸಲಾಗುವುದು. ಈ ಯಕ್ಷಗಾನ ಬಯಲಾಟವು ಜನವರಿ 22, 2026 (ಗುರುವಾರ) ಸಂಜೆ ಗಂಟೆ…
ಬೆಳ್ಳಿಪ್ಪಾಡಿ ಕಟಾರ ಮೂರು ರಸ್ತೆ ಸೇರುವಲ್ಲಿ ವಾಮಾಚಾರ ಶಂಕೆ-PRIME TV
ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ಕಟಾರ ಪ್ರದೇಶದ ದಾರಂದಕುಕ್ಕು, ಕಟಾರ ಹಾಗೂ ಆನಡ್ಕ ಸೇರುವ ಮೂರು ರಸ್ತೆ ಮಧ್ಯಭಾಗದಲ್ಲಿ ವಾಮಾಚಾರ ನಡೆಸಿರುವ ಶಂಕೆಗೆ ಕಾರಣವಾದ ವಸ್ತುಗಳು ಜನವರಿ 18ರ ಬೆಳಿಗ್ಗೆ ಪತ್ತೆಯಾಗಿವೆ. ಬಾಳೆ ಎಲೆಯ ಮೇಲೆ 25ಕ್ಕೂ ಅಧಿಕ ಲಿಂಬೆ ಹಣ್ಣಿನ ತುಂಡುಗಳು,…
ಕಡಬ: ಬಾರ್‌ನಲ್ಲಿ ಜಾತಿ ನಿಂದನೆ ಹಾಗೂ ಹಲ್ಲೆ ಆರೋಪ – ಮೂವರ ವಿರುದ್ಧ ಪ್ರಕರಣ ದಾಖಲು-PRIME TV
ಕಡಬ ತಾಲೂಕಿನ ಪಾಲ್ತಾಡು ಗ್ರಾಮದ ಜಗದೀಶ (28) ಅವರು ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ದೂರುದಾರರ ಹೇಳಿಕೆಯಂತೆ, ಜ.16ರಂದು ರಾತ್ರಿ ಸುಮಾರು 10ರಿಂದ 10.30ರ ನಡುವೆ ಕಡಬ ಗ್ರಾಮದ ಕಳಾರದಲ್ಲಿರುವ ಸುರಭಿ ಬಾರ್…
24,25ರಂದು ಪುತ್ತೂರಿನಲ್ಲಿ ಫಿಡೆ ರ್ಯಾಪಿಡ್ ಚೆಸ್ ಟೂರ್ನಮೆಂಟ್-PRIME TV
ಪುತ್ತೂರು: ಪುತ್ತೂರು ತಾಲೂಕು ಚೆಸ್ ಅಸೋಸಿಯೇಶನ್ ವತಿಯಿಂದ ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಸಹಕಾರದೊಂದಿಗೆ ಕಾಲೇಜಿನ ಸಭಾಂಗಣದಲ್ಲಿ ಜ.24 ಮತ್ತು 25ರಂದು 2 ದಿನಗಳ ಫಿಡೆ ರ್ಯಾಪಿಡ್ ಚೆಸ್ ಟೂರ್ನಮೆಂಟ್ ನಡೆಯಲಿದೆ.ಪುತ್ತೂರು ತಾಲೂಕು ಚೆಸ್ ಅಸೋಸಿಯೇಶನ್ ಅಧ್ಯಕ್ಷೆ ಸತ್ಯಲತಾ ರೈಮತ್ತುಸಂಚಾಲಕಿ ಉಮಾ…
