ಸ್ವಂತ ಕಾರಿಗೆ ಪೊಲೀಸ್ ಬೋರ್ಡ್ ಹಾಕಿಕೊಂಡು ಪ್ರವಾಸ: ಕಾನೂನು ಉಲ್ಲಂಘನೆಗೆ ದಂಡ ವಿಧಿಸಿದ ಬಣಕಲ್ ಪಿಎಸ್ಐ-PRIME TV
ಮೂಡಿಗೆರೆ ತಾಲೂಕು ಕೊಟ್ಟಿಗೆಹಾರದಲ್ಲಿ ಸ್ವಂತ ಕಾರಿಗೆ ಅಕ್ರಮವಾಗಿ ಪೊಲೀಸ್ ಬೋರ್ಡ್ ಅಳವಡಿಸಿಕೊಂಡು ಪ್ರವಾಸಕ್ಕೆ ತೆರಳುತ್ತಿದ್ದ ಪೊಲೀಸ್ ಕುಟುಂಬದ ಕಾರನ್ನು ತಡೆದು, ಕಾನೂನು ಉಲ್ಲಂಘನೆಗಾಗಿ ದಂಡ ವಿಧಿಸಿದ ಘಟನೆ ನಡೆದಿದೆ. ಧಾರವಾಡದಿಂದ ಧರ್ಮಸ್ಥಳಕ್ಕೆ ಕುಟುಂಬದೊಂದಿಗೆ ಪ್ರವಾಸಕ್ಕೆ ಹೊರಟಿದ್ದ ಪೊಲೀಸ್ ಒಬ್ಬರು ತಮ್ಮ ಖಾಸಗಿ…
ಪುತ್ತೂರು: ಹೆಜಮಾಡಿಯಲ್ಲಿ ಚಿನ್ನದ ಸರ ಕಳವು – ಕೆಮ್ಮಿಂಜೆ ದೇವಸ್ಥಾನದಲ್ಲೂ ಕೈಚಳಕಕ್ಕೆ ಯತ್ನ, ಮೂವರು ಮಹಿಳೆಯರು ಪೊಲೀಸರ ವಶ-PRIME TV
ಪುತ್ತೂರು:ಹೆಜಮಾಡಿಯಲ್ಲಿ ನಡೆದ ಬ್ರಹ್ಮ ಬೈದರ್ಕಲ ಗರಡಿ ಜಾತ್ರೆಯ ವೇಳೆ ವೃದ್ಧೆಯೊಬ್ಬರ ಚಿನ್ನದ ಸರ ಕಳವು ಮಾಡಿದ್ದ ಆರೋಪಿಗಳು, ಕೆಮ್ಮಿಂಜೆ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲೂ ಕೈಚಳಕ ತೋರಿಸಲು ಯತ್ನಿಸಿದ ವೇಳೆ ಸಾರ್ವಜನಿಕರ ಕೈಗೆ ಸಿಕ್ಕಿ ಪೊಲೀಸರ ವಶವಾಗಿರುವ ಘಟನೆ ವರದಿಯಾಗಿದೆ. ತಮಿಳುನಾಡಿನ ಕೃಷ್ಣಗಿರಿ…
ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಅಮಾನುಷ ಗುಂಪುಹತ್ಯೆ ಖಂಡನೆ: ವಿಹೆಚ್‌ಪಿ–ಬಜರಂಗದಳದಿಂದ ಪುತ್ತೂರಿನಲ್ಲಿ ಪ್ರತಿಭಟನೆ, ಬಾಂಗ್ಲಾದೇಶ ಧ್ವಜ ದಹನ-PRIME TV
ಪುತ್ತೂರು:ಬಾಂಗ್ಲಾದೇಶದಲ್ಲಿ ನಡೆದ ಹಿಂದೂ ಯುವಕನ ಅಮಾನುಷ ಗುಂಪುಹತ್ಯೆ ಹಾಗೂ ಕಳೆದ ಹಲವು ವರ್ಷಗಳಿಂದ ಅಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ನರಮೇಧ ಮತ್ತು ದೌರ್ಜನ್ಯವನ್ನು ಖಂಡಿಸಿ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳದ ನೇತೃತ್ವದಲ್ಲಿ ಪುತ್ತೂರಿನ ದರ್ಬೆ ವೃತ್ತದಲ್ಲಿ ಭಾನುವಾರ ತೀವ್ರ ಪ್ರತಿಭಟನೆ…
ಪುತ್ತೂರು: ಜಾತಿ ನಿಂದನೆ ಪ್ರಕರಣದ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು-PRIME TV
ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಬಿಳಿಯೂರುಕಟ್ಟೆ ಅಜಕ್ಕಲ ಕೋಂಕೆ ಪ್ರದೇಶದಲ್ಲಿ ರಸ್ತೆ ವಿಚಾರಕ್ಕೆ ಸಂಬಂಧಿಸಿದ ಮಹಿಳೆಗೆ ಜಾತಿ ನಿಂದನೆ ಮಾಡಿರುವುದಾಗಿ ದಾಖಲಾಗಿದ್ದ ಪ್ರಕರಣದಲ್ಲಿ, ಆರೋಪಿಗೆ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಬಲ್ನಾಡು…
ಬೆಂಗಳೂರಿನ ಪಾರ್ಕ್, ಉದ್ಯಾನವನಗಳಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್-PRIME TV
ಬೆಂಗಳೂರು, ಡಿ.26- ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಗರದಲ್ಲಿರುವ ಪಾರ್ಕ್, ಉದ್ಯಾನವರ, ಕೆರೆಗಳಿಗೆ ಎಂಟ್ರಿ ನಿಷೇಧಿಸಲಾಗಿದೆ.ಡಿ. 31 ರ ಸಂಜೆ 6 ರಿಂದ ಬೆಳಗಿನ ಜಾವ 6ರವರೆಗೆ ಜಿಬಿಎ ವ್ಯಾಪ್ತಿಯ ಪಾರ್ಕ್‌ಗಳು, ಉದ್ಯಾನವನಗಳು, ಕೆರೆಗಳಿಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ಮುಖ್ಯ ಆಯುಕ್ತ ಮಹೇಶ್ವರ್…
ಹಿಂದೂ ಧರ್ಮ ಉಳಿವಿಗೆ ಭಜನಾ ಮಂದಿರದoತಹ ಶ್ರದ್ಧಾಕೇಂದ್ರಗಳ ಅಗತ್ಯವಿದೆ :ಒಡಿಯೂಶ್ರೀಆಯೋಧ್ಯಾನಗರ ನವೀಕೃತ ಭಜನಾ ಮಂದಿರದ ಲೋಕಾರ್ಪಣೆ-PRIME TV
ಧರ್ಮ ಸಂರಕ್ಷಣೆ, ಸನತಾನ ಹಿಂದೂ ಧರ್ಮದ ಉಳಿದು, ಜನರ ಹೃದಯದಲ್ಲಿ ಧರ್ಮ ಜಾಗೃತಿಯಾಗಬೇಕಾದರೆ ಭಜನಾ ಮಂದಿರದoತಹ ಶ್ರದ್ಧಾಕೇಂದ್ರಗಳ ಅಗತ್ಯವಿದೆ ಎಂದು ಒಡಿಯೂರ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು. ಅವರು ಕೊಯಿಲ ಗ್ರಾಮದ ಸಬಳೂರು ಅಯೋಧ್ಯಾನಗರದಲ್ಲಿ ನವೀಕರಣಗೊಂಡಿರುವ ಶ್ರೀರಾಮ ಭಜನಾ ಮಂದಿರವನ್ನು ಲೋಕಾರ್ಪಣೆ…
ಸವಣೂರು: ಪಾಲ್ತಾಡಿ ಗ್ರಾಮದ ಪಾರ್ಲ–ಕಲ್ಲಗಂಡಿ ಕಾಲನಿಗೆ ರಸ್ತೆ ನಿರ್ಮಾಣ – ಹಲವು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ.-PRIME TV
ಸವಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲ್ತಾಡಿ ಗ್ರಾಮದ ಪಾರ್ಲ–ಕಲ್ಲಗಂಡಿ ಕಾಲನಿಗೆ ರಸ್ತೆ ಸಂಪರ್ಕ ಕಲ್ಪಿಸುವ ಮೂಲಕ ಅಲ್ಲಿನ ನಿವಾಸಿಗಳ ಹಲವು ವರ್ಷಗಳ ಬಹುಕಾಲದ ಬೇಡಿಕೆ ಇದೀಗ ಈಡೇರಿದಂತಾಗಿದೆ. ಇಲ್ಲಿನ ಜನರು ಸಂಪರ್ಕ ರಸ್ತೆಯ ಕೊರತೆಯಿಂದ ದಿನನಿತ್ಯದ ಸಂಚಾರ, ಶಾಲೆ–ಕಾಲೇಜು, ಆರೋಗ್ಯ ಸೇವೆ…
ಉಪ್ಪಿನಂಗಡಿ: ಚಾಲನೆ ವೇಳೆ ಬಸ್ ಚಾಲಕನಿಗೆ ಎದೆನೋವು – ಪ್ರಯಾಣಿಕನ ಸಮಯಪ್ರಜ್ಞೆಯಿಂದ ತಪ್ಪಿದ ಸಂಭವನೀಯ ಅಪಾಯ-PRIME TV
ಉಪ್ಪಿನಂಗಡಿ ಸಮೀಪ ಚಾಲನೆ ನಿರತ ಕೆಎಸ್ಆರ್‌ಟಿಸಿ ಬಸ್ ಚಾಲಕನಿಗೆ ದಿಢೀರ್ ಎದೆನೋವು ಕಾಣಿಸಿಕೊಂಡು ಅಪಾಯಕರ ಸ್ಥಿತಿ ನಿರ್ಮಾಣವಾದರೂ, ಪ್ರಯಾಣಿಕನ ಸಮಯಪ್ರಜ್ಞೆಯಿಂದ ಭಾರೀ ಅವಘಡ ತಪ್ಪಿದ ಘಟನೆ ಗುರುವಾರ ನಡೆದಿದೆ. ಗುರುವಾರ ಸುಬ್ರಹ್ಮಣ್ಯದಿಂದ ಕಾರವಾರಕ್ಕೆ ತೆರಳುತ್ತಿದ್ದ ಕೆಎಸ್ಆರ್‌ಟಿಸಿ ಬಸ್ಸನ್ನು ಗೋವಿಂದ ನಾಯ್ಕ ಎಂಬವರು…
ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯಿಂದ ₹6.57 ಲಕ್ಷ ವಂಚನೆ – ಪ್ರಕರಣ ದಾಖಲು-PRIME TV
ಕಡಬ: ಬಿಳಿನೆಲೆ ಗ್ರಾಮದ ನೆಟ್ಟಣದಲ್ಲಿರುವ ಬಾರ್‌ನಲ್ಲಿ ದೀರ್ಘಕಾಲದಿಂದ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬನು ಹಣಕಾಸು ವ್ಯವಹಾರದಲ್ಲಿ ವಂಚನೆ ನಡೆಸಿ ಪರಾರಿಯಾದ ಘಟನೆಗೆ ಸಂಬಂಧಿಸಿ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಪಿರ್ಯಾದಿದಾರರಾದ ವಿಶಾಲ್ ಸ್ಟೀಫನ್ (25), ಬಿಳಿನೆಲೆ ಗ್ರಾಮ, ಕಡಬ ಅವರು…
ಕೌಕ್ರಾಡಿ ಪ್ಲಾಟಿಂಗ್ ವಿಳಂಬ: ಉಪತಹಶೀಲ್ದಾರ್ ವಿರುದ್ಧ ರೈತರ ಆಕ್ರೋಶ – ಕಡಬ ತಾಲೂಕು ಕಚೇರಿಗೆ ಮುತ್ತಿಗೆ-PRIME TV
ಕಡಬ ತಾಲೂಕು ಕೌಕ್ರಾಡಿ ಗ್ರಾಮದ 123ನೇ ಸರ್ವೇ ನಂಬರ್‌ಗೆ ಸಂಬಂಧಿಸಿದ ಕೃಷಿ ಭೂಮಿಯ ಪ್ಲಾಟಿಂಗ್ ಹಾಗೂ ಪಹಣಿ ಪತ್ರ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ತೀವ್ರ ವಿಳಂಬವಾಗಿರುವುದನ್ನು ಖಂಡಿಸಿ, ನೂರಕ್ಕೂ ಅಧಿಕ ಫಲಾನುಭವಿ ರೈತರು ಮಂಗಳವಾರ ಕಡಬ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ…
