ಕಡಬ: ಗ್ರಾಮೀಣ ಭಾಗದಲ್ಲಿ ಮತ್ತೆ ಶುರುವಾಯ್ತು ಕಟ್ಟಿಗೆ ಒಲೆಯ ಕಾಲ-PRIME TV
ಕಡಬ: ಇಂದಿನ ಆಧುನಿಕ ಕಾಲದಲ್ಲಿ ಎಲ್ಲವೂ ಹೈಟೆಕ್ ಆಗುತ್ತಿದ್ದು, ಅನೇಕ ವಸ್ತುಗಳು ಪೂರೈಕೆಯಲ್ಲಿ ವ್ಯತ್ಯಯ ಉಂಟಾದಾಗ ಜನರು ಮತ್ತೆ ಹಳೆಯ ಪದ್ಧತಿಗೆ ಮರಳಬೇಕಾದ ಪರಿಸ್ಥಿತಿ ಎದುರಾಗುತ್ತಿದೆ. ಕಡಬದ ಹೋಟೆಲ್‌ಗಳಲ್ಲಿ ಕಬಿಣದ ಗ್ರಾಂಡ್ ಸ್ಟೌವ್ ಮೇಲೆ ಸಣ್ಣ ಸಣ್ಣ ಸ್ಟೌವ್ ಒಲೆಗಳನ್ನು ಇಟ್ಟು…
