ಕಡಬದಲ್ಲಿ ಕೋರ್ಟ್ ಶೀಘ್ರದಲ್ಲಿ ಆರಂಭ-PRIME TV
ಕಡಬದಲ್ಲಿ ನ್ಯಾಯಾಲಯದ ಚಟುವಟಿಕೆಗಳು ಕಾರ್ಯಾರಂಭಿಸಬೇಕು ಎನ್ನುವ ಜನರ ಬೇಡಿಕೆಗೆ ಮನ್ನಣೆ ದೊರೆತಿದ್ದು, ಬಾಡಿಗೆ ಕಟ್ಟಡದಲ್ಲಿ ನ್ಯಾಯಾಲಯದ ಕಲಾಪ ಆರಂಭಿಸುವ ನಿಟ್ಟಿನಲ್ಲಿ ಪೂರ್ವ ಸಿದ್ಧತೆಗಳು ಈಗಾಗಲೇ ಆರಂಭಗೊಂಡಿವೆ.ಕಡಬ ಪೇಟೆಯಲ್ಲಿ ತಾಲೂಕು ಆಡಳಿತ ಸೌಧದ ಸಮೀಪದಲ್ಲಿರುವ ಸುಂದರ ಗೌಡ ಮಂಡೆಕರ ಅವರ ಮಾಲಕತ್ವದ ಕಟ್ಟಡದ…
