Month: April 2026

ಪುತ್ತೂರು: ಸೇವೆ, ಸಮರ್ಪಣೆ ಮನುಷ್ಯ ಜೀವನದ ಭಾಗವಾಗಬೇಕು – ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್-PRIME TV

ಪುತ್ತೂರು: ಸೇವೆ ಮತ್ತು ಸಮರ್ಪಣೆ ಮನುಷ್ಯನ ಜೀವನ ವಿಧಾನವಾಗಬೇಕು ಎಂದು ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟರು.ಅವರು ಹನುಮಗಿರಿ ಶ್ರೀ ಕೋದಂಡರಾಮ ಹಾಗೂ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಶುಕ್ರವಾರ ಮುಖಗೋಪುರವನ್ನು ಉದ್ಘಾಟಿಸಿ ನಂತರ ನಡೆದ…

ಉತ್ಪನ್ನ ಮಾರಾಟ ವೇಳೆ ಯುವತಿಗೆ ಕಿರುಕುಳ : ಪ್ರಕರಣ ದಾಖಲು-PRIME TV

ಕಡಬ : ಉತ್ಪನ್ನಗಳ ಮಾರಾಟಕ್ಕಾಗಿ ತೆರಳಿದ್ದ ಯುವತಿಗೆ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬೆಳ್ತಂಗಡಿ ನಿವಾಸಿಯಾದ ಯುವತಿ ಒಬ್ಬಳು ಸೇಲ್ಸ್‌ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಸಂಸ್ಥೆಯ ಉತ್ಪನ್ನಗಳನ್ನು ಮಾರಾಟ ಮಾಡುವ ಉದ್ದೇಶದಿಂದ…

ಯಾವುದೇ ಕೋಚಿಂಗ್ ಇಲ್ಲದೆ ರಾಜ್ಯಕ್ಕೆ ಆರನೇ ಸ್ಥಾನ ಪಡೆದ ಶ್ರೀಜಾ-PRIME TV

ಬಂಟ್ವಾಳ : ತನ್ನ ಅಜ್ಜಿ ಮನೆಯಿಂದಲೇ ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವ ಬಂಟ್ವಾಳ ತಾಲೂಕಿನ ಅಜಿಲ ಮೊಗೇರು ದೆಚ್ಚಾರ್ ಸದಾನಂದ ವನಿತ ದಂಪತಿಗಳ ಮಗಳಾದ ಶ್ರೀಜಾ ತನ್ನ ಅಜ್ಜಿ ಮನೆಯಾದ ನರಿಕೊಂಬು ಗ್ರಾಮದ ಅಬೆರೊಟ್ಟು ಗಂಗಯ್ಯ ಪೂಜಾರಿಯವರ ಮನೆಯಿಂದಲೇ ಪ್ರಾಥಮಿಕ ಶಿಕ್ಷಣವನ್ನು ಪಡೆಯುತ್ತಿದ್ದು…

ಕಡಬ: ಕೊರಿಯರ್ ಬಳಿ ಕುಮಾರಧಾರಾ ನದಿ ತೀರದಲ್ಲಿ ಕಾಡಾನೆಗಳ ಹಿಂಡು ಪತ್ತೆ,ಸಾರ್ವಜನಿಕರಿಗೆ ಎಚ್ಚರಿಕೆ-PRIME TV

ಕಡಬ: ತಾಲೂಕಿನ 102, ನೆಕ್ಕಿಲಾಡಿ ಗ್ರಾಮದ , ಕೋರಿಯರ್ ಸಮೀಪದಲ್ಲಿರುವ ಕುಮಾರಧಾರಾ ನದಿ ತೀರದಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಂಡ ಘಟನೆ ಇಂದು ಬೆಳಗ್ಗೆ ವರದಿಯಾಗಿದೆ.ನಿನ್ನೆ ರಾತ್ರಿಯೆ ಪಂಜೋಡಿ ಸಮೀಪದಿಂದ ಬಂದು ನೀಶಿತ್ ಮಾಯಿಪಾಜೆ ಅವರ ತೋಟಕ್ಕೆ ದಾಳಿ ಮಾಡಿ ತೆಂಗು ಅಡಿಕೆ…

ಜಲಪಾತದ ಬಳಿ ರೀಲ್ಸ್ ಮಾಡಲು ಹೋಗಿ ಮೂವರು ಸಾವು..!-PRIME TV

ಆಂಧ್ರಪ್ರದೇಶದಲ್ಲಿ ದುರ್ಘಟನೆ ಸಂಭವಿಸಿದ್ದು, ಜಲಪಾತದ ಬಳಿ ರೀಲ್ಸ್ (ವಿಡಿಯೋ) ಮಾಡಲು ಹೋಗಿದ್ದ ಮೂವರು ಯುವತಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ.ಮೃತರನ್ನು 17 ವರ್ಷದ ತ್ರಿಶಾ, 16 ವರ್ಷದ ರತ್ನಕುಮಾರಿ ಹಾಗೂ 16 ವರ್ಷದ ಪವಿತ್ರ ಎಂದು ಗುರುತಿಸಲಾಗಿದೆ. ಇವರು ಅಲ್ಲೂರಿ…

ಡಾಂಬರು ಕೊರತೆಯಿಂದ ಕಡಬ–ಪಂಜ ರಸ್ತೆ ಕಾಮಗಾರಿ ಸ್ಥಗಿತ : ಸಾರ್ವಜನಿಕರ ಆಕ್ರೋಶ-PRIME TV

ಕಡಬ : ಕ್ಷೇತ್ರದ ಪ್ರಮುಖ ಸಂಪರ್ಕ ರಸ್ತೆಯಾದ ಕಡಬ–ಪಂಜ ರಸ್ತೆ ಅಭಿವೃದ್ಧಿ ಕಾಮಗಾರಿ ಡಾಂಬರು ಕೊರತೆಯಿಂದ ಮಧ್ಯದಲ್ಲೇ ಸ್ಥಗಿತಗೊಂಡಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅರ್ಧಕ್ಕೆ ನಿಂತಿರುವ ಕಾಮಗಾರಿಯಿಂದ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷದ ವಿರುದ್ಧ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.…

ಕಾಸರಗೋಡು ಕನ್ನಡ ಗ್ರಾಮದ ಕಾಸರಗೋಡು ಗೋ-ಕುಟೀರಕ್ಕೆ ಶುದ್ಧ ದೇಶೀಯ ತಳಿ ಮತ್ತು ಗಿಡ್ಡ ತಳಿಯ ಗೋವುಗಳನ್ನು ಉದಾರವಾಗಿ ನೀಡಲು ಆಹ್ವಾನ-PRIME TV

ನಮ್ಮ ಕಾಸರಗೋಡು ಜಿಲ್ಲೆ ಹಾಗೂ ಕೇರಳ, ಕರ್ನಾಟಕ ರಾಜ್ಯದ ಭಗವದ್ಭಕ್ತರು,ಗೋ- ಭಕ್ತರು,ಗೋ-ಪೋಷಕರ ಪ್ರೋತ್ಸಾಹ,ಸಹಕಾರದೊಂದಿಗೆ ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿರುವ ಕಾಸರಗೋಡು ಗೋ-ಕುಟೀರದ ಪ್ರವೇಶೋತ್ಸವದ ಮುಂಚಿತವಾಗಿ ಶ್ರದ್ಧಾ ಭಕ್ತಿಯಿಂದ ಗೋ – ದಾನಿಗಳು ಶುದ್ಧ ದೇಶೀಯ ತಳಿ ಮತ್ತು ಗಿಡ್ಡ ತಳಿಯ ಗೋವು(ಹಾಲು ಕರೆಯುವ ದನ,…

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎ.10ರಿಂದ ಆರಂಭಗೊಳ್ಳುವ ವರ್ಷಾವಧಿ ಜಾತ್ರೋತ್ಸವ-PRIME TV

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎ.10ರಿಂದ ಆರಂಭಗೊಳ್ಳುವ ವರ್ಷಾವಧಿ ಜಾತ್ರೋತ್ಸವು ದೇವಳದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ದೊರೆಯಿತು. ಬೆಳಗ್ಗೆ 9.20ರ ನಂತರದ ವೃಷಭ ಲಗ್ನದಲ್ಲಿ ಸುಮಾರು 10.38ರ ಸಮಯಕ್ಕೆ ದೇವಾಲಯದ ತಂತ್ರಿ ಬ್ರಹ್ಮಶ್ರೀ ಕುಂಟಾರು ರವೀಶ್…

“ಕಡಬ ಬೆಡಿ” ಲಕ್ಕಿ ಡಿಪ್ ಫಲಿತಾಂಶ ಪ್ರಕಟ : ವಿಜೇತರ ಪಟ್ಟಿ ಇಲ್ಲಿದೆ…!!-PRIME TV

ಕಡಬ : 65ನೇ ವರ್ಷದ ಏಕಹ ಭಜನೆ ಮಹೋತ್ಸವದ ಅಂಗವಾಗಿ ‘ಕಡಬ ಬೆಡಿ’ ಪ್ರಯುಕ್ತ ಸಾರ್ವಜನಿಕರಿಗಾಗಿ ಆಯೋಜಿಸಲಾದ ಲಕ್ಕಿ ಡಿಪ್ ಸ್ಪರ್ಧೆಯ ವಿಜೇತರ ಆಯ್ಕೆ ಇತ್ತೀಚೆಗೆ ನೆರವೇರಿತು.ಲಕ್ಕಿ ಡಿಪ್‌ನಲ್ಲಿ ಪ್ರಥಮ ಬಹುಮಾನವನ್ನು ಮಮತಾ (ಟಿಕೆಟ್ ಸಂಖ್ಯೆ 1775) ಪಡೆದುಕೊಂಡಿದ್ದಾರೆ. ದ್ವಿತೀಯ ಬಹುಮಾನವನ್ನು…

ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆ-PRIME TV

ಕಾರ್ಕಳ : ಕುಕ್ಕುಂದೂರು ಗ್ರಾಮದ ನಕ್ರೆಜೆಡ್ಡು ಎಂಬಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.ನಕ್ರೆಜೆಡ್ಡು ರಾಜೇಶ್ ಪೂಜಾರಿ ಎಂಬವರ ಅಣ್ಣ ಉಮೇಶ್ ಕೋಟ್ಯಾನ್ ಅವರು ಈ ಹಿಂದೆ ಮುಂಬಯಿಯಲ್ಲಿ ಹೋಟೆಲ್ ವ್ಯವಹಾರ ಮಾಡಿಕೊಂಡಿದ್ದು, ವ್ಯವಹಾರದಲ್ಲಿ…