ಕಾರ್ಮಿಕರ ದಿನಾಚರಣೆ: SDTU ಆಟೋ ಯೂನಿಯನ್‌ನಿಂದ ಪ್ರಜ್ಞಾ ಆಶ್ರಮದಲ್ಲಿ ಸೇವಾ ಕಾರ್ಯಕ್ರಮ-PRIME TV
ಪುತ್ತೂರು: ಕಾರ್ಮಿಕರ ದಿನಾಚರಣೆಯ ಅಂಗವಾಗಿ SDTU ಆಟೋ ಯೂನಿಯನ್ ವತಿಯಿಂದ ಪ್ರಜ್ಞಾ ಆಶ್ರಮ ಬೀರಮಾಲೆ ಪುತ್ತೂರಿನಲ್ಲಿ ಹಣ್ಣು ಹಂಪಲು ವಿತರಿಸುವ ಮೂಲಕ ಕಾರ್ಯಕ್ರಮವನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಆಶ್ರಮದ ಉಸ್ತುವಾರಿಗಳಾದ ಜ್ಯೋತಿ ಹಾಗೂ ಅಣ್ಣಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ SDTU ಪುತ್ತೂರು ಉಪಾಧ್ಯಕ್ಷ…
