ಪುಳಿಕುಕ್ಕು ಸೇತುವೆ ಬಳಿ ವಿಷ ಸೇವಿಸಿ ಪತ್ತೆಯಾಗಿದ್ದ ಕಡಬ ಯುವಕ-PRIME TV
ಕಡಬದ ಪುಳಿಕುಕ್ಕು ಬಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮಡಪ್ಪಾಡಿ ನಿವಾಸಿ, ಲೋನ್ ಆಫೀಸರ್ ಕಿಶನ್ ಎ ಹೆಚ್ (32) ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಡಬ: ಕಳೆದ ಕೆಲವು ಸಮಯದಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಯುವಕನೊಬ್ಬ ವಿಷ ಸೇವಿಸಿ…
