Category: ಪುತ್ತೂರು

ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ಸುವರ್ಣ ಮಹೋತ್ಸವ: ಸಂಘಟಿತ ಮಹಿಳಾ ಶಕ್ತಿ ಸಾಧನೆಯ ಮಾದರಿ – ಮಲ್ಲಿಕಾ ಪ್ರಸಾದ್-PRIME TV

ಪುತ್ತೂರು : ಶ್ರಮ, ಶಕ್ತಿ ಮತ್ತು ಉತ್ಸಾಹವಿದ್ದರೆ ಯಾವುದೇ ಅಧಮ್ಯ ಗುರಿಯನ್ನೂ ಸಾಧಿಸಬಹುದು. ಇದಕ್ಕೆ ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘವೇ ಅತ್ಯುತ್ತಮ ಉದಾಹರಣೆ ಎಂದು ಪುತ್ತೂರು ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಹೇಳಿದರು. ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ…

ಮಂಗಳೂರಿನ ಕೈಗಾರಿಕಾ ಕ್ರಾಂತಿಯ ಹರಿಕಾರ ನಿಟ್ಟೆ ವಿನಯ ಹೆಗ್ಡೆ ಇನ್ನಿಲ್ಲ-PRIME TV

ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕ, ಶಿಕ್ಷಣ ತಜ್ಞ, ಐವತ್ತು ವರ್ಷಗಳ ಹಿಂದೆಯೇ ಕೈಗಾರಿಕೆ ಮತ್ತು ಶಿಕ್ಷಣ ಸಂಸ್ಥೆಗಳ ಉದ್ಯಮ ಕಟ್ಟಿ ಬೆಳೆಸಿದ್ದ ಡಾ.ಎನ್. ವಿನಯ ಹೆಗ್ಡೆ (86) ಇನ್ನಿಲ್ಲ. ಜನವರಿ ಒಂದರ ಗುರುವಾರ ನಸುಕಿನ ಜಾವ 2 ಗಂಟೆ ಸುಮಾರಿಗೆ…

ಮಾಡಾವು ಹೊಳೆಗೆ ಪ್ರಾಣಿ ತ್ಯಾಜ್ಯ ಎಸೆತ: ಕೆಯ್ಯುರು ಗ್ರಾಮ ಪಂಚಾಯತ್ ಅಧ್ಯಕ್ಷರಿಂದ ಪೊಲೀಸರಿಗೆ ದೂರು-PRIME TV

ಪುತ್ತೂರು : ಕೆಯ್ಯುರು ಗ್ರಾಮದ ಮಾಡಾವು ಗೌರಿ ಹೊಳೆಗೆ ಅಪರಿಚಿತರು ಪ್ರಾಣಿಯ ತ್ಯಾಜ್ಯವನ್ನು ಗೋಣಿಚೀಲದಲ್ಲಿ ಕಟ್ಟಿ ಎಸೆದಿರುವ ಘಟನೆ ವರದಿಯಾಗಿದೆ. ಸ್ಥಳೀಯರಿಂದ ಲಭಿಸಿದ ಮಾಹಿತಿಯ ಆಧಾರದಲ್ಲಿ ಕೆಯ್ಯುರು ಗ್ರಾಮ ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್ ಮಾಡಾವು ಅವರು ಸಂಪ್ಯ ಪೊಲೀಸ್ ಠಾಣೆಗೆ…

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿಗೆ ರಾಷ್ಟ್ರೀಯ ಮಾನ್ಯತಾ ಮಂಡಳಿ ಮಾನ್ಯತೆ-PRIME TV

ಪುತ್ತೂರು : ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ (VCET) ಸಂಸ್ಥೆಗೆ ಇಂಜಿನಿಯರಿಂಗ್ ಮತ್ತು ಸಿವಿಲ್ ಇಂಜಿನಿಯರಿಂಗ್ ವಿಭಾಗಗಳಿಗೆ ರಾಷ್ಟ್ರೀಯ ಮಾನ್ಯತಾ ಮಂಡಳಿ (National Board of Accreditation – NBA) ಮಾನ್ಯತೆ ಲಭಿಸಿದೆ. ಈ ಮಾನ್ಯತೆ 2022–2025…

ಪುತ್ತೂರು: ಹೂವಿನ ವ್ಯಾಪಾರಸ್ಥ ಹರೀಶ ನಿಧನ-PRIME TV

ಪುತ್ತೂರು : ಹೂವಿನ ವ್ಯಾಪಾರಸ್ಥರಾಗಿದ್ದ ಹರೀಶ ಯಾನೆ ಹರ್ಷ (47) ಅವರು ಅಲ್ಪಕಾಲದ ಅಸೌಖ್ಯದಿಂದ ಡಿಸೆಂಬರ್ 31ರಂದು ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು. ಮೂಲತಃ ಸಾಮೆತಡ್ಕ ನಿವಾಸಿಯಾಗಿದ್ದು, ಪ್ರಸ್ತುತ ಪಾಂಗ್ಲಾಯಿ ನಿವಾಸಿಯಾಗಿದ್ದ ಹರೀಶ ಅವರು ಪುತ್ತೂರಿನಲ್ಲಿ ಹೂವಿನ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು. ಅವರ ನಿಧನ…

ಪುತ್ತೂರಿನಲ್ಲಿ ಮಧ್ಯರಾತ್ರಿ ದರೋಡೆ ಯತ್ನ: ದಂಪತಿ ಬಂಧನ-PRIME TV

ಪುತ್ತೂರು : ಕಸಬ ನಿವಾಸಿಯಾದ ನಿವೃತ್ತ ಪ್ರಾಂಶುಪಾಲ ಎ.ವಿ. ನಾರಾಯಣ (84) ಅವರ ಮನೆಯಲ್ಲಿ ನಡೆದ ಮಧ್ಯರಾತ್ರಿ ದರೋಡೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ನಗರ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ. ಡಿಸೆಂಬರ್ 17, 2025ರ ಮಧ್ಯರಾತ್ರಿ ಹೆಲ್ಮೆಟ್ ಧರಿಸಿ ಮುಖಚಹರೆ ಮರೆಮಾಚಿಕೊಂಡಿದ್ದ…

ಸವನೂರು: ಇಲಿ ಪಾಷಣ ಸೇವಿಸಿ ಯುವಕ ಆತ್ಮಹತ್ಯೆ-PRIME TV

ಸವಣೂರು : ಇಲಿ ಪಾಷಣ ಸೇವಿಸಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಸವಣೂರು ಗ್ರಾಮದಲ್ಲಿ ನಡೆದಿದೆ. ಮೃತರನ್ನು ಸವಣೂರು ಗ್ರಾಮದ ಅಗರಿ ನಿವಾಸಿ ರಾಮಚಂದ್ರ ಅವರ ಪುತ್ರ ಮೇಘರಾಜ್ ಎಂದು ಗುರುತಿಸಲಾಗಿದೆ. ಡಿಸೆಂಬರ್ 25ರಂದು ಮನೆಯಲ್ಲಿ…

ಕಾವು ಬುಶ್ರ ಆಂಗ್ಲ ಮಾಧ್ಯಮ ಶಾಲೆಯಲ್ಲಿ 28ನೇ ವಾರ್ಷಿಕೋತ್ಸವ ‘ಬುವಿ ಉತ್ಸವ–2025’ ಡಿ.31ರಂದು-PRIME TV

ಕಾವು, (ಡಿ.31):ಇಂದು ಕಾವು ಬುಶ್ರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮಗಳೊಂದಿಗೆ 28ನೇ ವರ್ಷದ ವಾರ್ಷಿಕೋತ್ಸವ ‘ಬುವಿ ಉತ್ಸವ–2025’ ಡಿಸೆಂಬರ್ 31ರಂದು ಶಾಲಾ ಆವರಣದಲ್ಲಿ ನಡೆಯಲಿದೆ ಎಂದು ಶಾಲಾ ಆಡಳಿತ ಮಂಡಳಿ ಹಾಗೂ ಮುಖ್ಯ ಗುರುಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.…

ಯುವತಿ ಕೈಗೆ ಮಗು ಕೊಟ್ಟು ಕೈಕೊಟ್ಟ ಬಿಜೆಪಿ ಮುಖಂಡನ ಪುತ್ರ: ಶಿಶು ಜನಿಸಿ ಆರು ತಿಂಗಳಾದರೂ ಸಂತ್ರಸ್ತೆಗೆ ಸಿಗದ ನ್ಯಾಯ-PRIME TV

ಆರೋಪಿ ಕೃಷ್ಣ ಜಯ್ ರಾವ್ ಮತ್ತು ಮಗುವಿನೊಂದಿಗೆ ಸಂತ್ರಸ್ತೆಯ ತಾಯಿ ಮಂಗಳೂರು, ಡಿ.30:ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬಿಜೆಪಿ ಮುಖಂಡನ ಪುತ್ರನ ವಿರುದ್ಧದ ವಂಚನೆ ಹಾಗೂ ಲೈಂಗಿಕ ಶೋಷಣೆಯ ಆರೋಪದ ಪ್ರಕರಣ ಮತ್ತೆ ಸುದ್ದಿಯಾಗಿದ್ದು, ಶಿಶು ಜನಿಸಿ ಆರು ತಿಂಗಳು ಕಳೆದರೂ…

ಅನಾರೋಗ್ಯ ಪೀಡಿತರಾದ ಹಾಲು ಉತ್ಪಾದಕರ ಸಂಘದ ಸದಸ್ಯಗೆ ಸಂಘದ ವತಿಯಿಂದ ಸಹಾಯಧನ-PRIME TV

ಪೆರ್ನೆ ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯರಾದ ಬಾಲಕೃಷ್ಣ ಗೌಡ ಇವರು ಅನಾರೋಗ್ಯ ಪೀಡಿತರಾಗಿದ್ದು ಸಂಘದ ಆಡಳಿತ ಮಂಡಳಿ ತೀರ್ಮಾನಿಸಿದಂತೆ ತುರ್ತಾಗಿ 5000 ರೂಪಾಯಿ ಚೆಕ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ನವೀನ್ ಕುಮಾರ್ ಪದ ಬರಿ ಉಪಾಧ್ಯಕ್ಷರಾದ…