ದಕ್ಷಿಣ ಕನ್ನಡದಲ್ಲಿ ಕಾಡಾನೆಗಳ ಹಾವಳಿ ತೀವ್ರ: ಕೃಷಿಕರ ಜೀವ–ಜೀವಿಕೆಗೆ ಭೀತಿ, ಸರಕಾರದ ಘೋಷಣೆ ಕೇವಲ ಮಾತಿಗೆ ಸೀಮಿತ-PRIME TV
ದಕ್ಷಿಣ ಕನ್ನಡ: ಜಿಲ್ಲೆಯ ಕೃಷಿಕರಿಗೆ ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳ, ವಿಶೇಷವಾಗಿ ಕಾಡಾನೆಗಳ ಉಪಟಳ ತೀವ್ರ ಸಮಸ್ಯೆಯಾಗಿ ಪರಿಣಮಿಸಿದೆ. ಕಾಡಾನೆಗಳಿಂದ ತಮ್ಮ ಕೃಷಿಯನ್ನು ಉಳಿಸುವ ಜೊತೆಗೆ ಪ್ರಾಣರಕ್ಷಣೆಯನ್ನೂ ಮಾಡಿಕೊಳ್ಳಬೇಕಾದ ಸಂಕಷ್ಟಕರ ಪರಿಸ್ಥಿತಿ ಕೃಷಿಕರನ್ನು ಎದುರಿಸುತ್ತಿದೆ. ಅದರಲ್ಲೂ ಪಕ್ಕದ ಕೇರಳ ರಾಜ್ಯದಿಂದ ಆಗಮಿಸುವ ಆನೆಗಳ…
