ದಾವಣಗೆರೆ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ `ಶಾಮನೂರು ಶಿವಶಂಕರಪ್ಪ’ ಅಂತಿಮ ದರ್ಶನಕ್ಕೆ ಸಿದ್ಧತೆ.!-PRIME TV
ದಾವಣಗೆರೆ : ಹಿರಿಯ ರಾಜಕಾರಣಿ, ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ ನಿಧನರಾಗಿದ್ದು, ದಾವಣಗೆರೆಯ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿಂದ ದಾವಣಗೆರೆಯ ನಿವಾಸಕ್ಕೆ ಶಾಮನೂರು ಶಿವಶಂಕರಪ್ಪ ಅವರ ಪಾರ್ಥಿವ ಶರೀರರವನ್ನು ರವಾನೆ ಮಾಡಲಾಗಿದೆ. ಮೊದಲು ಹಿರಿಯ ಪುತ್ರ…
ಸಾಮಾನ್ಯ ವಿಷಯಕ್ಕೆ ಎಣ್ಣೆಯ ನಶೆಯಲ್ಲಿ ಯುವಕರ ನಡುವೆ ಹೊಡೆದಾಟ: ಓರ್ವ ಸಾವು..-PRIME TV
ಉಡುಪಿ: ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ಹೊಡೆದಾಟ ನಡೆದು ಓರ್ವ ಸಾವನ್ನಪ್ಪಿದ ಘಟನೆ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಪಡುಕರೆಯ ಐದು ಸೆಂಟ್ಸ್ ಬಳಿ ಭಾನುವಾರ ತಡರಾತ್ರಿ ನಡೆದಿದೆ. ಮೃತನನ್ನು ಪಡುಕರೆ ಸಂತೋಷ್ ಮೊಗವೀರ (30) ಎಂದು ಗುರುತಿಸಲಾಗಿದೆ. ಶಬರಿಮಲೆಗೆ ಹೋಗಿ ಬಂದಿದ್ದ…
ಸರಕಾರಿ ಬಸ್–ಖಾಸಗಿ ಬಸ್ ಮುಖಾಮುಖಿ ಡಿಕ್ಕಿ: ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ-PRIME TV
ನಿಡ್ಲೆ:ಕುದ್ರಾಯ ಕ್ರಾಸ್ ಬಳಿ ಖಾಸಗಿ ಬಸ್ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಮುಖಾಮುಖಿ ಡಿಕ್ಕಿಯಾದ ಘಟನೆ ಡಿಸೆಂಬರ್ 15ರಂದು ಮುಂಜಾನೆ ನಡೆದಿದೆ. ಮಾಹಿತಿಯಂತೆ, ಹಾಸನದಿಂದ ಧರ್ಮಸ್ಥಳದ ಕಡೆಗೆ ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಧರ್ಮಸ್ಥಳದಿಂದ ಕೊಕ್ಕಡದ ಕಡೆಗೆ ತೆರಳುತ್ತಿದ್ದ ಅಯ್ಯಪ್ಪ ಮಾಲಾಧಾರಿಗಳು ಪ್ರಯಾಣಿಸುತ್ತಿದ್ದ…
ಮದುವೆ ಸಂಭ್ರಮದ ನಡುವೆ ಶಾಕ್: ವರ ನೀಡಿದ್ದ ಐಫೋನ್, ಚಿನ್ನಾಭರಣಗಳೊಂದಿಗೆ ಪ್ರಿಯಕರನ ಜೊತೆ ಮದುಮಗಳು ಪರಾರಿ-PRIME TV
ಬಂಟ್ವಾಳ:ವಿವಾಹ ಸಂಭ್ರಮದ ಸಿದ್ಧತೆಯಲ್ಲಿದ್ದ ಕುಟುಂಬಕ್ಕೆ ಆಘಾತಕಾರಿ ಘಟನೆ ಬಂಟ್ವಾಳ ಬಿ.ಸಿ.ರೋಡ್ ಸಮೀಪದ ಪಲ್ಲಮಜಲು ಪ್ರದೇಶದಲ್ಲಿ ನಡೆದಿದೆ. ನಿಕಾಹ್ ಮುಗಿಸಿ ಮದುವೆ ಔತಣಕೂಟಕ್ಕೆ ಸಜ್ಜಾಗಿದ್ದ ಮದುಮಗಳು, ವರನ ಕಡೆಯಿಂದ ನೀಡಿದ್ದ ಚಿನ್ನಾಭರಣಗಳು ಹಾಗೂ ದುಬಾರಿ ಉಡುಗೊರೆಗಳೊಂದಿಗೆ ಪ್ರಿಯಕರನ ಜೊತೆ ಪರಾರಿಯಾದ ಘಟನೆ ಬೆಳಕಿಗೆ…
ದೆಹಲಿಯಲ್ಲಿ ದಟ್ಟ ಹೊಗೆ: ಇಂಡಿಗೋ ವಿಮಾನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿ ರಾಜ್ಯದ 21 ಶಾಸಕರು ಸಿಲುಕಿದರು-PRIME TV
ನವದೆಹಲಿ:ದೆಹಲಿಯಲ್ಲಿ ಉಂಟಾದ ದಟ್ಟ ಹೊಗೆ ಹಾಗೂ ಹವಾಮಾನ ವೈಪರೀತ್ಯದ ಪರಿಣಾಮ ಇಂಡಿಗೋ ವಿಮಾನವೊಂದು ಟೇಕಾಫ್ ಆಗದೆ ವಿಳಂಬಗೊಂಡಿದ್ದು, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಕರ್ನಾಟಕ ರಾಜ್ಯದ 21 ಕಾಂಗ್ರೆಸ್ ಶಾಸಕರು ವಿಮಾನದಲ್ಲೇ ಹಲವು ಗಂಟೆಗಳ ಕಾಲ ಸಿಲುಕಿದ ಘಟನೆ ಭಾನುವಾರ ನಡೆದಿದೆ.…
`WWE’ ಗೆ ನಿವೃತ್ತಿ ಘೋಷಿಸಿದ ಲೆಜೆಂಡರಿ ಸೂಪರ್‌ಸ್ಟಾರ್ `ಜಾನ್ ಸೀನಾ’-PRIME TV
ಪ್ರತಿಷ್ಠಿತ WWE ನ ಲೆಜೆಂಡರಿ ಸೂಪರ್‌ಸ್ಟಾರ್, ಜಾನ್ ಸೀನಾ ತಮ್ಮ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಜಾನ್ ಸೀನಾ ಅವರ ಪ್ರತಿಷ್ಠಿತ WWE ವೃತ್ತಿಜೀವನವು ಸ್ಯಾಟರ್ಡೇ ನೈಟ್ಸ್ ಮೇನ್ ಈವೆಂಟ್‌ನಲ್ಲಿ ಗುಂಥರ್ ವಿರುದ್ಧ ಸೋಲುವುದರೊಂದಿಗೆ ಕೊನೆಗೊಂಡಿತು. ಅಭಿಮಾನಿಗಳು ತಮ್ಮ ಆಸನಗಳ ತುದಿಯಲ್ಲಿ ಕುಳಿತಿದ್ದ…
ಅಕ್ರಮ ಗೋಸಾಗಾಟ ಪ್ರಕರಣ ದಾಖಲು: ಜಾನುವಾರು, ಗೂಡ್ಸ್ ಆಟೋ ವಶ – ಆರೋಪಿಯ ಮನೆ ಹಾಗೂ ಕೊಟ್ಟಿಗೆ ಜಪ್ತಿ-PRIME TV
ಬಂಟ್ವಾಳ:ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪೊಲೀಸರು ಪತ್ತೆಹಚ್ಚಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ದಿ. 13-12-2025ರ ಸಂಜೆ, ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಮಣಿನಾಲ್ಕೂರು–ತೆಕ್ಕಾರು ರಸ್ತೆಯಲ್ಲಿ ಯಾವುದೇ ಪರವಾಣಿಗೆ ಇಲ್ಲದೆ ಜಾನುವಾರು ಸಾಗಾಟ…
ಶೀತಗಾಳಿ ಹಿನ್ನೆಲೆ: 5 ಜಿಲ್ಲೆಗಳಲ್ಲಿ ಆರೇಂಜ್, 11 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ -PRIME TV
ಬೆಂಗಳೂರು: ರಾಜ್ಯದಲ್ಲಿ ಚಳಿ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇನ್ನೆರಡು ದಿನಗಳಲ್ಲಿ ಶೀತಗಾಳಿ ಬೀಸಲಿದ್ದು, ತಾಪಮಾನ ತೀವ್ರವಾಗಿ ಕುಸಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯದಲ್ಲಿ ಇನ್ನೆರಡು ದಿನಗಳಲ್ಲಿ ತಾಪಮಾನ 9 ಡಿಗ್ರಿ ಸೆಲ್ಸಿಯಸ್ ಗೆ ಕುಸಿಯಲಿದೆ. ಈ ಹಿನ್ನೆಲೆಯಲ್ಲಿ…
ಪುತ್ತೂರು ತಾಲ್ಲೂಕು ಬಲ್ನಾಡುಗ್ರಾಮದ ಬೆಳಿಯೂರುಕಟ್ಟೆ ಮುಂಡೇಲು ನಿವಾಸಿ ಸೀತಾ (61ವರ್ಷ) ಮಹಿಳೆ ನಾಪತ್ತೆ.-PRIME TV
ಪುತ್ತೂರು: ಬಲ್ನಾಡು ಗ್ರಾಮದ ಬೆಳಿಯೂರುಕಟ್ಟೆ ಮುಂಡೇಲು ನಿವಾಸಿ, ಮಹಿಳೆಯೊಬ್ಬರು ನಾಪತ್ತೆಯಾದ ಬಗ್ಗೆ ವರದಿಯಾಗಿದೆ. ಕುಂಞ ನಲಿಕೆ ಅವರ ಪತ್ನಿ ಸೀತಾ (61ವರ್ಷ) ನಾಪತ್ತೆಯಾದವರು. ಅವರು ಡಿ.10ರಿಂದ ನಾಪತ್ತೆಯಾಗಿದ್ದಾರೆ. ಸೀತಾ ಅವರ ಮಾಹಿತಿ ತಿಳಿದು ಬಂದಲ್ಲಿ ದೂರವಾಣಿ 9449943725 ಅನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.
ಪುತ್ತೂರು ತಾ. ಪಂ.ನ ನೂತನ ಕಚೇರಿ ಕಟ್ಟಡಕ್ಕೆ ಶಂಕುಸ್ಥಾಪನೆ.-PRIME TV
ಪುತ್ತೂರು: ಕರ್ನಾಟಕ ಸರಕಾರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ವತಿಯಿಂದ 5.50 ಕೋಟಿ ವೆಚ್ಚದಲ್ಲಿ ಪುತ್ತೂರು ತಾಲೂಕು ಪಂಚಾಯತ್‍ಗೆ ನಿರ್ಮಾಣಗೊಳ್ಳಲಿರುವ ನೂತನ ಕಚೇರಿ ಕಟ್ಟಡದ ಶಂಕುಸ್ಥಾಪನ ಕಾರ್ಯಕ್ರಮ ನಗರದ ಪರ್ಲಡ್ಕದಲ್ಲಿ ಶನಿವಾರ ನಡೆಯಿತು. ಗುದ್ದಲಿ…
