ಕಡಬ: 202 5-26 ನೇ ಸಾಲಿನ _ಎಸ್.ಎಸ್.ಎಲ್. ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ಕಡಬ ಸಂತಜಾರ್ಜ್ ಅನುದಾನಿತ ಪ್ರೌಢಶಾಲೆ ಕುಂತೂರು ಪದವು ನ ವಿದ್ಯಾರ್ಥಿ, ಕಡಬ ತಾಲೂಕು ಬಲ್ಯ ಗ್ರಾಮದ ಸಂಪಡ್ಕ ನಿವಾಸಿ ಚರಿತ್ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಈತ 571(ಶೇ.92%) ಅಂಕ ಪಡೆದುಕೊಂಡಿದ್ದಾರೆ. ಈತ ಕಡಬ ಶ್ರೀ ದೇವಿ ಆಟೋ ಗ್ಯಾರೇಜ್ ಮಾಲಕರಾದ ಬಲ್ಯ ಗ್ರಾಮ ಸಂಪಡ್ಕ ದೇವಣ್ಣ ಗೌಡ ಸಂಪಡ್ಕ ಮತ್ತು ಹೇಮಾವತಿ ದಂಪತಿ ಪುತ್ರ









