ಗಿಯಾನ್ ಮರಿಯಾ

ಕಡಬ: ತಾಲೂಕಿನ ಪ್ರಸಿದ್ಧ ವಿದ್ಯಾಸಂಸ್ಥೆಯಾದ ಸೈಂಟ್ ಆನ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿ ಗಮನಾರ್ಹ ಸಾಧನೆ ಮಾಡಿದೆ. ಎಲ್ಲಾ ವಿದ್ಯಾರ್ಥಿಗಳೂ ಯಶಸ್ವಿಯಾಗಿ ಉತ್ತೀರ್ಣರಾಗಿದ್ದು, ಶಾಲೆಯ ಶೈಕ್ಷಣಿಕ ಮಟ್ಟ ಮತ್ತೊಮ್ಮೆ ಸಾಬೀತಾಗಿದೆ.

ಲವ್ಯಶ್ರೀ

ಈ ಬಾರಿ ಶಾಲೆಯ ಟಾಪರ್ ಆಗಿ ಗಿಯಾನ್ ಮರಿಯಾ 612 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಲವ್ಯಾಶ್ರೀ 606 ಅಂಕಗಳೊಂದಿಗೆ ದ್ವಿತೀಯ ಸ್ಥಾನ, ಅಮೃತಾ ಪಿ.ಎಸ್. 605 ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ. ಲಿಯೋನಾ ವರ್ಗೀಸ್ 603 ಅಂಕ ಮತ್ತು ನಫಿಸತ್ ರುಹಿನಾ 599 ಅಂಕಗಳನ್ನು ಪಡೆದು ಉತ್ತಮ ಸಾಧನೆ ತೋರಿದ್ದಾರೆ.

ಅಮೃತ ಪಿ. ಎಸ್

ಲಿಯೋಣ ವರ್ಗಿಸ್

ನಫೀಸತ್ ರುಹಿನ

    Leave a Reply

    Your email address will not be published. Required fields are marked *